Panchanga: ಇಂದು ಮಹಾಲಕ್ಷ್ಮೀ ಆರಾಧನೆ ಮಾಡುವುದರಿಂದ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ಥ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. 

First Published Dec 23, 2021, 8:38 AM IST | Last Updated Dec 23, 2021, 8:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ಥ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. ಮಾರ್ಗಶಿರ ಗುರುವಾರ ಮಹಾಲಕ್ಷ್ಮೀ ಆರಾಧನೆಗೆ ಬಹಳ ಪ್ರಶಸ್ತವಾದ ದಿನವಾಗಿದೆ. ಹೀಗಾಗಿ ಇಂದು ಮಹಾಲಕ್ಷ್ಮೀ ಆರಾಧನೆ ಮಾಡುವುದರಿಂದ ಒಳಿತಾಗುವುದು. 

Daily Horoscope: ಸಿಂಹಕ್ಕೆ ದುಡುಕಿನ ಕೆಲಸದಿಂದ ನೆಮ್ಮದಿ ಹಾಳು, ನಿಮ್ಮ ರಾಶಿಯ ಫಲವೇನಿದೆ ನೋಡಿ..