Asianet Suvarna News Asianet Suvarna News

ಪಂಚಾಂಗ: ಮನೆಯಲ್ಲಿ ಸುಖ, ಸಮೃದ್ಧಿ ಇರಬೇಕೆಂದರೆ, ಶುಕ್ರನ ಪ್ರಾರ್ಥನೆಯನ್ನು ಹೀಗೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಬ್ಬ ನಕ್ಷತ್ರ, ಇಂದು ಶುಕ್ರವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಬ್ಬ ನಕ್ಷತ್ರ, ಇಂದು ಶುಕ್ರವಾರ. ಇಂದು ಶುಕ್ರನ ಜಯಂತಿ ಕೂಡಾ ಹೌದು. ಪ್ರತಿಯೊಬ್ಬರಿಗೂ ಶುಕ್ರನ ಅನುಗ್ರಹ ಬೇಕು. ಶುಕ್ರನ ಅನುಗ್ರಹ ಇಲ್ಲ ಅಂದ್ರೆ ಯಾರಿಗೂ ಸುಖ ಅನ್ನೋದೇ ಇಲ್ಲ. ಅವರೇ ಕಾಳು ದಾನ, ಶ್ವೇತ ವಸ್ತ್ರ ದಾನ ಮಾಡುವುದರಿಂದ ಆತ ಸಂತುಷ್ಟನಾಗುತ್ತಾನೆ. 

ದಿನ ಭವಿಷ್ಯ : ಈ ರಾಶಿಯವರು ಆರೋಗ್ಯದ ಕಡೆ ಗಮನ ಕೊಡಿ, ಅಂಜಿಕೆ ಕಾಡಲಿದೆ

Video Top Stories