ಪಂಚಾಂಗ: ಇಂದು ದುರ್ಗಾದೇವಿಯ ಉಪಾಸನೆ ಮಾಡಿದರೆ ಶುಭಫಲ!
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ಷಷ್ಠಿ ತಿಥಿ, ಅನುರಾಧಾ ನಕ್ಷತ್ರ. ಇಂದು ಮಂಗಳವಾರವಾಗಿದೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ಷಷ್ಠಿ ತಿಥಿ, ಅನುರಾಧಾ ನಕ್ಷತ್ರ. ಇಂದು ಮಂಗಳವಾರವಾಗಿದೆ. ದುರ್ಗಾದೇವಿ ಉಪಾಸನೆ, ಪ್ರಾರ್ಥನೆ ಮಾಡಿದರೆ, ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ, ಪೂಜೆ, ಪುನಸ್ಕಾರಗಳನ್ನು ಮಾಡಿದರೆ ಶುಭಫಲ ನಮ್ಮದಾಗುತ್ತದೆ. ಅವರವರಿಗೆ ಅನುಕೂಲವಾಗುವ ಹಾಗೆ ಪೂಜೆ ಮಾಡಿಕೊಳ್ಳಿ. ಅನುಕೂಲವಾಗುತ್ತದೆ.