ನವರಾತ್ರಿ 6 ನೇ ದಿನ: ಕಾತ್ಯಾಯನಿ ದೇವಿಯನ್ನು ಆರಾಧಿಸಿದರೆ ಬೇಗ ವಿವಾಹ ಯೋಗ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಇಂದು ನವರಾತ್ರಿಯ 6 ನೇ ದಿನಕ್ಕೆ ಕಾಲಿಟ್ಟಿದ್ದೇವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಮೂಲ ನಕ್ಷತ್ರ. 

First Published Oct 22, 2020, 8:33 AM IST | Last Updated Oct 22, 2020, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಇಂದು ನವರಾತ್ರಿಯ 6 ನೇ ದಿನಕ್ಕೆ ಕಾಲಿಟ್ಟಿದ್ದೇವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಮೂಲ ನಕ್ಷತ್ರ. ಇಂದು ಕಾತ್ಯಾಯನಿ ಸ್ವರೂಪಿಣಿಯಾದ ಮಹಾತಾಯಿಯನ್ನು ಆರಾಧನೆ ಮಾಡಬೇಕು. ವಿವಾಹ ಯೋಗ, ಮಂಗಳ ಕೆಲಸದ ಯೋಗವನ್ನು ಆಕೆ ಕರುಣಿಸುತ್ತಾಳೆ. 

ದಿನ ಭವಿಷ್ಯ : ಈ ರಾಶಿಯವರ ಆರ್ಥಿಕ ಪ್ರಗತಿ, ಸಂಸಾರದಲ್ಲಿ ಸಂತೋಷ ಇರಲಿದೆ!