Asianet Suvarna News

ಪಂಚಾಂಗ: ಇಂದು ಗುರು ಸ್ಮರಣೆಯಿಂದ ಅನುಕೂಲ

Jun 22, 2021, 8:47 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ದ್ವಾದಶಿ/ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ,  ಇಂದು ಮಂಗಳವಾರ. ಈ ದಿನದ ಮಟ್ಟಿಗೆ ಗುರುಸ್ಮರಣೆ ಬಹಳ ಒಳ್ಳೆಯದು. ಅನುಕೂಲವಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ಅಸಮಾಧಾನದ ದಿನ, ಆರೋಗ್ಯದ ಕಡೆ ಗಮನಕೊಡಿ!