Panchanga: ಇಂದು ದುರ್ಗಾ ಮಾತೆಯ ಆರಾಧನೆ ಮಾಡುವುದರಿಂದ ಒಳಿಯಾಗುವುದು

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. 

First Published Jun 21, 2022, 8:32 AM IST | Last Updated Jun 21, 2022, 8:32 AM IST

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. ಈ ದಿವಸ ಮಂಗಳವಾರವೂ ಹೌದು ಅಷ್ಟಮಿ ತಿಥಿಯೂ ಇರುವುದು ದುರ್ಗಾ ಆರಾಧನೆಗೆ ಬಹಳ ಒಳ್ಳೆಯದು. ಅಷ್ಟಮಿ, ಚತುರ್ದಶಿ, ನವಮಿ ಇಂತಹ ಸಂದರ್ಭಗಳಲ್ಲಿ ದುರ್ಗಾ ಮಾತೆಯ ಆರಾಧನೆ ಮಾಡುವುದರಿಂದ ಬಲವನ್ನ ತಂದುಕೊಡುವುದರ ಜತೆಗೆ ದೇವಿಯ ಅನುಗ್ರಹವಾಗುತ್ತದೆ. 

ದಿನ ಭವಿಷ್ಯ: ಕುಂಭಕ್ಕೆ ತಲೆನೋವು ತರುವ ಸಂಗಾತಿಯೊಂದಿಗಿನ ಕಲಹ