Asianet Suvarna News Asianet Suvarna News

ಪಂಚಾಂಗ: ಇಂದು ಅನಂತನ ಹುಣ್ಣಿಮೆ, ಈ ಪರ್ವಕಾಲದಲ್ಲಿ ಭಗವಂತನ ಧ್ಯಾನ, ಆರಾಧನೆ ಮಾಡಬೇಕು

ಶ್ರೀ ಪ್ಲವನಾಮ ಸಂವತ್ಸರ, ಸಂವತ್ಸರ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರ. 

Sep 20, 2021, 8:57 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಸಂವತ್ಸರ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರ. ಈ ಹುಣ್ಣಿಮೆಯನ್ನು ಅನಂತನ ಹುಣ್ಣಿಮೆ ಎನ್ನುತ್ತಾರೆ. ಈ ಪರ್ವಕಾಲದಲ್ಲಿ ಭಗವಂತನ ಧ್ಯಾನ, ಸ್ಮರಣೆ, ಆರಾಧನೆ ಮಾಡಬೇಕು.