Asianet Suvarna News Asianet Suvarna News

ಪಂಚಾಂಗ: ಇಂದು ಭೂಮಿ ಹುಣ್ಣಿಮೆ, ಭೂ ತಾಯಿಗೆ ಸೀಮಂತ ಸಂಭ್ರಮ

Oct 20, 2021, 8:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವೀಜ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ರೇವತಿ ನಕ್ಷತ್ರ, ಇಂದು ಬುಧವಾರ. ಆಶ್ವೀಜ ಮಾಸ ಪೌರ್ಣಮಿಯನ್ನು ಸೀಗೆ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಇಂದು ವಾಲ್ಮೀಕಿ ಜಯಂತಿಯೂ ಹೌದು. 

Video Top Stories