Panchanga: ಆರೋಗ್ಯ ವೃದ್ಧಿಗಾಗಿ ಭಾಸ್ಕರನ ಆರಾಧನೆ ಮಾಡಬೇಕು, ಈ ದಿವ್ಯವಾದ ಮಂತ್ರ ಪಠಣದಿಂದ ಅನುಕೂಲ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೂಲ ನಕ್ಷತ್ರ, ಇಂದು ಭಾನುವಾರ. ಈ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆ ಎನ್ನುತ್ತಾರೆ. 

First Published Jan 2, 2022, 8:31 AM IST | Last Updated Jan 2, 2022, 8:49 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೂಲ ನಕ್ಷತ್ರ, ಇಂದು ಭಾನುವಾರ. ಈ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆ ಎನ್ನುತ್ತಾರೆ. ಎಳ್ಳು ಬೆಳೆ ಬರುವ ಕಾಲ ಇದು. ಇಂದು ಭಾನುವಾರ. ಆರೋಗ್ಯ ವೃದ್ಧಿಗಾಗಿ ಭಾಸ್ಕರನ ಆರಾಧನೆ ಮಾಡಬೇಕು. ಆರೋಗ್ಯ ಅಷ್ಟು ಚೆನ್ನಾಗಿಲ್ಲ ಅನಿಸಿದರೆ, ಸೂರ್ಯನ ಈ ಮಂತ್ರವನ್ನು 12 ಬಾರಿ ಹೇಳಿಕೊಳ್ಳಬೇಕು. ಹೇಗೆ ಹೇಳಿಕೊಳ್ಳಬೇಕು..? ಕ್ರಮಗಳೇನು..? ನೋಡಿ