Asianet Suvarna News Asianet Suvarna News

ಸೂರ್ಯನ ಪ್ರಾರ್ಥನೆ ಮಾಡುವಾಗ ದಾಸವಾಳವನ್ನು ಸಮರ್ಪಿಸಿದರೆ ಸಂತುಷ್ಟನಾಗುವನು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಕೃತ್ತಿಕಾ ನಕ್ಷತ್ರ. ಇಂದು ಶುಕ್ರವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಕೃತ್ತಿಕಾ ನಕ್ಷತ್ರ. ಇಂದು ಶುಕ್ರವಾರ. ಸಪ್ತಮಿ ಇಂದು ಕೂಡಾ ಮುಂದುವರೆದಿದೆ. ಹಾಗಾಗಿ ಚೈತನ್ಯ ಸ್ವರೂಪಿಯಾದ ಸೂರ್ಯನನ್ನು ಪ್ರಾರ್ಥಿಸಬೇಕು. ಸೂರ್ಯದೇವನನ್ನು ಯಾವ ರೀತಿ ಆರಾಧಿಸಬೇಕು..? ನೋಡೋಣ ಬನ್ನಿ..!

ದಿನ ಭವಿಷ್ಯ : ಈ ರಾಶಿಯವರು ಆರೋಗ್ಯದ ಕಡೆ ಗಮನವಿರಲಿ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

Video Top Stories