Asianet Suvarna News Asianet Suvarna News

ಪಂಚಾಂಗ: ಇಂದು ಸೋಮವಾರ, ಈಶ್ವರನ ಆರಾಧನೆ ಜೊತೆಗೆ ಚಂದ್ರನ ಆರಾಧನೆಯನ್ನೂ ಮಾಡಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರ. 

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರ. ವಿಶೇಷವಾಗಿ ಈಶ್ವರನ ಆರಾಧನೆ ಮಾಡಬೇಕು. ಜೊತೆಗೆ ಚಂದ್ರನ ಆರಾಧನೆಯನ್ನೂ ಮಾಡಬೇಕು. 

Daily Horoscope | ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ಖರ್ಚು, ಕುಟುಂಬದಲ್ಲಿ ಕಿರಿಕಿರಿ!

Video Top Stories