Panchanga: ಇಂದು ಪೌರ್ಣಮಿ, ಚಂದ್ರದರ್ಶನದಿಂದ ಖಿನ್ನತೆ ದೂರ, ಮನಸ್ಸಿಗೆ ಬಲ ಸಿಗುವುದು
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರ ನಕ್ಷತ್ರ, ಶುಕ್ರವಾರ. ಮಾಘ ಮಾಸದ ಪೌರ್ಣಮಿ ಬಹಳ ಪ್ರಕಾಶಮಾನವಾಗಿದ್ದು. ಪೌರ್ಣಮಿಯಂದು ಚಂದ್ರನ ದರ್ಶನ ಮಾಡಬೇಕು. ಆತ ಮನಸ್ಸಿನಕಾರಕ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರ ನಕ್ಷತ್ರ, ಶುಕ್ರವಾರ. ಮಾಘ ಮಾಸದ ಪೌರ್ಣಮಿ ಬಹಳ ಪ್ರಕಾಶಮಾನವಾಗಿದ್ದು. ಪೌರ್ಣಮಿಯಂದು ಚಂದ್ರನ ದರ್ಶನ ಮಾಡಬೇಕು. ಆತ ಮನಸ್ಸಿನಕಾರಕ. ಮನಸ್ಸಿಗೆ ನೆಮ್ಮದಿ, ಸಮಾಧಾನ ಕೊಡುವಾತ. ಹಾಗಾಗಿ ಚಂದ್ರನ ದರ್ಶನ ಮಾಡಿದರೆ ಅನುಕೂಲವಾಗುವುದು.