Asianet Suvarna News Asianet Suvarna News

ಪಂಚಾಂಗ: ಸಾಕ್ಷಾತ್ ಶಿವನೇ ಶಂಕರನಾಗಿ ಅವತರಿಸಿದ ದಿನ!

17 ಮೇ 2021, ಸೋಮವಾರದ ಪಂಚಾಂಗ| ಇದು ಶಿವನ ವಾರ. ಸಾಕ್ಷಾತ್ ಶಿವನೇ ಶಂಕರನಾಗಿ ಅವತರಿಸಿದ ದಿನವೂ ಹೌದು. ವೈಶಾಖ ಶುಕ್ಲ ಪಂಚಮಿಯನ್ನು ಶಂಕರ ಜಯಂತಿ ಎನ್ನಲಾಗುತ್ತದೆ. ಜಗತ್ಗುರುಗಳಾದ, ಆದಿಗುರು ಎಂದೇ ಕರರೆಯಲಾಗುವ ಶ್ರೀಶಂಕರರ ಜನನ(ಜಯಂತಿ)ಯನ್ನು ಇಂದು ಆಚರಿಸಲಾಗುತ್ತದೆ.

Video Top Stories