Asianet Suvarna News Asianet Suvarna News

ಪಂಚಾಂಗ: ಇಂದು ರವಿ ಸಂಕ್ರಮಣ, ತುಲಾರಾಶಿಗೆ ಪ್ರವೇಶ, ಸೂರ್ಯನ ಪ್ರಾರ್ಥನೆ ಮಾಡಿಕೊಳ್ಳಿ

Oct 17, 2021, 8:45 AM IST

ಶುಭೋದಯ ಓದುಗರೇ, ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶತಭಿಷ ನಕ್ಷತ್ರ, ಇಂದು ಭಾನುವಾರ. ರವಿ ಸಂಕ್ರಮಣ ಕೂಡಾ ಇಂದು ಬಂದಿದೆ. ತುಲಾ ರಾಶಿಗೆ ರವಿ ಪ್ರವೇಶವಾಗುತ್ತಿದ್ದು, ಬಲವನ್ನು ಕಳೆದುಕೊಳ್ಳುತ್ತಾನೆ. ಇಂದು ಸೂರ್ಯನ ಪ್ರಾರ್ಥನೆ, ಪೂಜೆ, ಆರಾಧನೆಯಿಂದ ವಿಶೇಷವಾದ ಫಲಗಳಿವೆ.

ದಿನ ಭವಿಷ್ಯ ಈ ರಾಶಿಯವರಿಗೆ ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ!