Panchanga: ಇಂದು ವೈಕುಂಠ ಚತುರ್ದಶಿ, ಶಿವಕೇಶವರ ಆರಾಧನೆ ಮಾಡಬೇಕು

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಬುಧವಾರ. ಕಾರ್ತೀಕ ಮಾಸ ಶಿವಕೇಶವರ ಆರಾಧನೆಗೆ ಪ್ರಶಸ್ತ ಕಾಲ. ಇಂದು ಸಂಜೆ ಚತುರ್ದಶಿ ಬರಲಿದ್ದು,  ಇದನ್ನ ವೈಕುಂಠ ಚತುರ್ದಶಿ ಎಂದು ಆಚರಿಸಲಾಗುತ್ತದೆ. 

First Published Nov 17, 2021, 8:32 AM IST | Last Updated Nov 17, 2021, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಬುಧವಾರ. ಕಾರ್ತೀಕ ಮಾಸ ಶಿವಕೇಶವರ ಆರಾಧನೆಗೆ ಪ್ರಶಸ್ತ ಕಾಲ. ಇಂದು ಸಂಜೆ ಚತುರ್ದಶಿ ಬರಲಿದ್ದು, ಇದನ್ನ ವೈಕುಂಠ ಚತುರ್ದಶಿ ಎಂದು ಆಚರಿಸಲಾಗುತ್ತದೆ.