Panchanga: ಇಂದು ಹೋಳಿ ಹಬ್ಬದ ಸಡಗರ, ಏನಿದರ ಮಹತ್ವ.? ಯಾಕಾಗಿ ಆಚರಿಸಬೇಕು.?
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪುಬ್ಬ ನಕ್ಷತ್ರ, ಇಂದು ಗುರುವಾರ. ಇಂದು ನಾಡಿನಾದ್ಯಂತ ಹೋಳಿ ಹಬ್ಬದ ಸಂಭ್ರಮ. ಹೋಳಿ ಆಚರಣೆಯ ಹಿಂದೆ ಒಂದು ಮಹತ್ವವಿದೆ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪುಬ್ಬ ನಕ್ಷತ್ರ, ಇಂದು ಗುರುವಾರ. ಇಂದು ನಾಡಿನಾದ್ಯಂತ ಹೋಳಿ ಹಬ್ಬದ ಸಂಭ್ರಮ. ಹೋಳಿ ಆಚರಣೆಯ ಹಿಂದೆ ಒಂದು ಮಹತ್ವವಿದೆ.