Asianet Suvarna News Asianet Suvarna News

Panchanga: ಪುಷ್ಯ ಮಾಸದ ಪೌರ್ಣಮಿ, ತಾಯಿ ಬನಶಂಕರಿಯ ಪ್ರಾರ್ಥನೆಯಿಂದ ಆಕೆಯ ಅನುಗ್ರಹ ಪ್ರಾಪ್ತಿ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಸೋಮವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಸೋಮವಾರ. ಪುಷ್ಯ ಮಾಸದ ಪೌರ್ಣಮಿಯಂದು ಬಾದಾಮಿಯ ಬನಶಂಕರಿ ಪ್ರಾರ್ಥನೆ ಮಾಡಿದರೆ, ನಮ್ಮ ಕಷ್ಟಗಳನ್ನು ನಿವಾರಿಸುತ್ತಾಳೆ ಆ ತಾಯಿ. 

Video Top Stories