Asianet Suvarna News Asianet Suvarna News

ಪಂಚಾಂಗ: 11 ಸಂಪಿಗೆ ಹೂವುಗಳನ್ನು ಗುರು ಮಂದಿರಕ್ಕೆ ಸಮರ್ಪಣೆ ಮಾಡಿ

Sep 16, 2021, 9:18 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಪೂರ್ವಾಷಾಢ/ಉತ್ತರಾಷಾಢ ನಕ್ಷತ್ರ, ಇಂದು ಗುರುವಾರ. ಗುರು ಪ್ರಾರ್ಥನೆ ಮಾಡಿಕೊಳ್ಳಿ. 11 ಸಂಪಿಗೆ ಹೂವುಗಳನ್ನು ಗುರು ಮಂದಿರಕ್ಕೆ ಸಮರ್ಪಣೆ ಮಾಡಿ. ಗುರುಚರಿತ್ರೆ ಪಾರಾಯಣ ಮಾಡಿ.