Asianet Suvarna News Asianet Suvarna News

ಪಂಚಾಂಗ: ಪಂಚಾಯುಧ ಸ್ತೋತ್ರ ಶ್ರವಣ/ಪಠಣದಿಂದ ಮಹಾವಿಷ್ಣುವಿನ ಅನುಗ್ರಹ ಪ್ರಾಪ್ತಿ

Oct 16, 2021, 9:49 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಧನಿಷ್ಠಾ ನಕ್ಷತ್ರ, ಇಂದು ಶನಿವಾರ. ಏಕಾದಶಿ ಬಂದಿದೆ. ಉಪವಾಸ ವ್ರತ, ವಿಷ್ಣುವಿನ ಆರಾಧನೆ, ಸ್ತೋತ್ರ ಪಠಣ ಮಾಡುವುದರಿಂದ ಅನುಕೂಲವಾಗುವುದು. ಪಂಚಾಯುಧ ಸ್ತೋತ್ರ ಎಂಬ ವಿಷ್ಣುವಿಗೆ ಸಂಬಂಧಿಸಿದ ಸ್ತೋತ್ರ ಶ್ರವಣದಿಂದ ಆ ಮಹಾವಿಷ್ಣುವಿನ ಅನುಗ್ರಹವಾಗುವುದು. 

Daily Horoscope | ದಿನಭವಿಷ್ಯ: ಕಟಕ ರಾಶಿಯವರಿಗೆ ಅಂಜಿಕೆ ಭಯ, ಮನಸ್ಸಿಗೆ ನೋವು!