Asianet Suvarna News Asianet Suvarna News

ಪಂಚಾಂಗ: ಇಂದು ಅರಣ್ಯ ಗೌರಿ ವ್ರತ ಮಾಡುವುದರಿಂದ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುವುದು

Jun 16, 2021, 8:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ಷಷ್ಠಿ ತಿಥಿ, ಮಖಾ ನಕ್ಷತ್ರ, ಇಂದು ಬುಧವಾರವಾಗಿದೆ. ಜ್ಯೇಷ್ಠ ಮಾಸದ ಷಷ್ಠಿಯಂದು ಅರಣ್ಯ ಗೌರಿ ವ್ರತ ಮಾಡುವ ಪ್ರತೀತಿ ಇದೆ. ಎಲ್ಲವೂ ಇದೆ, ಆದರೆ ಮನಸ್ಸಿಗೆ ಶಾಂತಿ ಇಲ್ಲ, ಅಸಮಾಧಾನ ಇದೆ ಅಂತವರು ಈ ವ್ರತವನ್ನು ಹತ್ತಿರದ ದೇವಸ್ಥಾನದಲ್ಲಿ ವಿಚಾರಿಸಿ ಮಾಡಿದರೆ ಅನುಕೂಲವಾಗುವುದು.

ದಿನ ಭವಿಷ್ಯ : ಈ ರಾಶಿಯವರ ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು!

Video Top Stories