Asianet Suvarna News Asianet Suvarna News

ಪಂಚಾಂಗ: ಇಂದಿನಿಂದ ದಕ್ಷಿಣಾಯನ ಆರಂಭ, ಇಂದು ಲಕ್ಷ್ಮೀ ವ್ರತ ಮಾಡಿದರೆ ಅನುಕೂಲವಾಗುವುದು

Jul 16, 2021, 8:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಹಸ್ತ ನಕ್ಷತ್ರ, ಇಂದು ಶುಕ್ರವಾರ. ಇಂದಿನಿಂದ ದಕ್ಷಿಣಾಯನ ಆರಂಭವಾಗುತ್ತದೆ. ಭಗವಂತನ ನಾಮ ಸ್ಮರಣಗೆ ಪ್ರಾಶಸ್ತ್ಯ ಕೊಡಬೇಕಾಗುತ್ತದೆ. ಇನ್ನು ಇಂದು ಆಡಾಢ ಶುಕ್ರವಾರ. ಲಕ್ಷ್ಮೀ ವ್ರತ ಮಾಡುವುದರಿಂದ ಅನುಕೂಲವಾಗುವುದು. 

ದಿನ ಭವಿಷ್ಯ: ಕಟಕ ರಾಶಿಯವರೇ ಎಚ್ಚರ, ದುಷ್ಟರಿಂದ ದೂರವಿರಿ: ಉಳಿದ ರಾಶಿಫಲ ಹೇಗಿದೆ?