ಪಂಚಾಂಗ : ಇಂದು ಶನೈಶ್ಚರನ ಆರಾಧನೆ ಜೊತೆ ವಿಷ್ಣುವಿನ ಆರಾಧನೆಯೂ ಬಹಳ ಪ್ರಶಸ್ತವಾದದ್ದು

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಶತಭಿಷ ನಕ್ಷತ್ರ, ತೃತೀಯ ತಿಥಿ, ಇಂದು ಶನಿವಾರವಾಗಿದ್ದು, ಶನೈಶ್ಚರನ ಆರಾಧನೆ ಜೊತೆಗೆ ವಿಷ್ಣುವಿನ ಆರಾಧನೆಯನ್ನೂ ಮಾಡಬೇಕು.

Suvarna News | Asianet News | Updated : Jan 16 2021, 08:28 AM
Share this Video

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಶತಭಿಷ ನಕ್ಷತ್ರ, ತೃತೀಯ ತಿಥಿ, ಇಂದು ಶನಿವಾರವಾಗಿದ್ದು, ಶನೈಶ್ಚರನ ಆರಾಧನೆ ಜೊತೆಗೆ ವಿಷ್ಣುವಿನ ಆರಾಧನೆಯನ್ನೂ ಮಾಡಬೇಕು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಕ್ಲಿಷ್ಟತೆ, ಸಹಕಾರವೂ ಸಿಗಲಿದೆ!

Related Video