Asianet Suvarna News Asianet Suvarna News

ಪಂಚಾಂಗ: ಶುಕ್ರವಾರ ಲಲಿತಾ ಸಹಸ್ರನಾಮ ಪಠಣದಿಂದ ಸಂಕಲ್ಪಗಳು ಈಡೇರುವುದು

Oct 15, 2021, 8:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಶ್ರವಣ ನಕ್ಷತ್ರ, ಇಂದು ಶುಕ್ರವಾರ. ಇಂದು ವಿಜಯ ದಶಮಿ. ನವರಾತ್ರಿಯ ಕೊನೆಯ ದಿನ. ತಾಯಿ ಲಲಿತಾ ತ್ರಿಪುರ ಸುಂದರಿಯ ಸಂಪೂರ್ಣ ಅನುಗ್ರಹಕ್ಕೆ ಆಕೆಯ ಸಹಸ್ರನಾಮವನ್ನು ಪಠಿಸಬೇಕು. ಭಕ್ತಿಗೆ ಆಕೆ ಕರಗುತ್ತಾಳೆ. ಸಂಕಲ್ಪವನ್ನು ಈಡೇರಿಸುತ್ತಾಳೆ. 

Daily Horoscope | ದಿನಭವಿಷ್ಯ: ಮೀನ ರಾಶಿಯವರೇ ನಿಮ್ಮ ಸುತ್ತಲೂ ಇರುವ ಸ್ವಾರ್ಥಿಗಳ ಬಗ್ಗೆ ಎಚ್ಚರ ಇರಲಿ