Asianet Suvarna News Asianet Suvarna News

Panchanga: ಮಿತ್ರಸ್ಥಾನಕ್ಕೆ ಸೂರ್ಯನ ಪ್ರವೇಶ, ಶುಭಫಲಗಳನ್ನು ಕೊಡುತ್ತಾನೆ

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಮೂಲ ನಕ್ಷತ್ರ, ಇಂದು ಬುಧವಾರ. ಸೂರ್ಯ ಇಂದು ಮಿತ್ರನಾದ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದಾನೆ. 

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಮೂಲ ನಕ್ಷತ್ರ, ಇಂದು ಬುಧವಾರ. ಸೂರ್ಯ ಇಂದು ಮಿತ್ರನಾದ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಸೂರ್ಯ ಸಂಕ್ರಮಣ ಕಾಲ ಇದು. ಸೂರ್ಯನಿಗೆ ಅರ್ಘ್ಯ ಪ್ರದಾನ, ಸೂರ್ಯಾರಾಧನೆ, ಆದಿತ್ಯ ಹೃದಯ ಪಾರಾಯಣ ಪಠಿಸುವುದರಿಂದ ಸೂರ್ಯನ ಅನುಗ್ರಹ ಪ್ರಾಪ್ತಿಯಾಗುವುದು. 

Video Top Stories