ಪಂಚಾಂಗ: ಇಂದಿನಿಂದ ರವಿ ಸ್ಥಾನಪಲ್ಲಟ, ಸೂರ್ಯೋಪಾಸನೆ, ಆದಿತ್ಯ ಹೃದಯ ಪಾರಾಯಣದಿಂದ ಅನುಕೂಲ
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಮಂಗಳವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಮಂಗಳವಾರ. ಇಂದಿನಿಂದ ರವಿ ಮಿಥುನ ರಾಶಿಗೆ ಸ್ಥಾನಪಲ್ಲಟ ಮಾಡುತ್ತಿದ್ದಾನೆ. ಹೀಗಾಗಿ ಸೂರ್ಯನ ಆರಾಧನೆ, ಸುಬ್ರಹ್ಮಣ್ಯನ ಪ್ರಾರ್ಥನೆಯನ್ನು, ಅಮ್ಮನವರ ಪ್ರಾರ್ಥನೆಯಿಂದ ಅನುಕೂಲವಾಗುವುದು.
ದಿನ ಭವಿಷ್ಯ: ಈ ರಾಶಿಯವರ ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ!