Asianet Suvarna News Asianet Suvarna News

ಪಂಚಾಂಗ| ಪರಶಿವನ ಆರಾಧನೆಯಿಂದ ಸಮೃದ್ಧಿ ನಿಮ್ಮದಾಗಲಿದೆ!

15 ಸೆಪ್ಟೆಂಬರ್ 2020 ಮಂಗಳವಾರದ ಪಂಚಾಂಗ| ತ್ರಯೋದಶಿ ಕಾಲದಲ್ಲಿ ಪ್ರಮುಖವಾಗಿ ಪರಿಗಣಿಸುವಂತಹುದ್ದು ಪ್ರದೋಷವನ್ನು. ಈ ಪೂಜೆಯಲ್ಲಿ ನಾವು ಭಾಗಿಯಾಗಬೇಕು. ಇದನ್ನು ಪ್ರತಿಯೊಬ್ಬರೂ ಮಾಡಬೇಕು. ಪ್ರದೋಷ ಅಂದರೆ ಸಂಜೆ ಕಳೆದು ರಾತ್ರಿ(ದೋಷ) ಪ್ರವೇಶ. ಪರ ಶಿವನ ಆರಾಧನೆಯನ್ನು ಈ ಕಾಲದಲ್ಲಿ ಮಾಡಬೇಕಾಗುತ್ತದೆ. ನಮ್ಮ ಸಿದ್ಧಿ, ಒಳಿತಿಗಾಗಿ, ನಮ್ಮ ಉನ್ನತಿಗಾಗಿ ಇದನ್ನು ಮಾಡಬೇಕು. ಸಂಧ್ಯಾಕಾಲದಲ್ಲಿ ಈ ಆರಾಧನೆಯನ್ನು ಮಾಡಿ ದರಿಂದ ಸಮೃದ್ಧಿಯ ಫಲ ಕಾಣುವಿರಿ

Video Top Stories