Panchanga: ಇಂದು ರಾಯರ ಉತ್ತರಾರಾಧನೆ, ರಾಘವೇಂದ್ರ ಸ್ವಾಮಿಯ ಸ್ಮರಣೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತೃತೀಯ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ.  

First Published Aug 14, 2022, 9:08 AM IST | Last Updated Aug 14, 2022, 9:08 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತೃತೀಯ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ.  ಈ ದಿವಸ ಭಾನುವಾರ ಹಾಗೂ ತೃತೀಯ ತಿಥಿ ಸೇರ್ಪಡೆಯಾಗಿರುವುದು ಬಹಳ ಒಳ್ಳೆಯ ದಿನವಾಗಿದೆ. ಇಂದು ಮಂತ್ರಾಲಯದಲ್ಲಿ ಉತ್ತರಾರಾಧನೆ ಅಂತ ಕರೆದು ರಥೋತ್ಸವವನ್ನ ಆಚರಿಸಲಾಗುತ್ತದೆ. ರಾಯರು ಭಕ್ತರ ಮನೆ ಮನೆಗಳಿಗೆ ತೆರಳಿ ಅವರನ್ನ ಅನುಗ್ರಹಿಸುತ್ತಾರೆ ಅಂತ ಭಾವದಲ್ಲಿ ಉತ್ಸವ ನೆರವೇರುತ್ತದೆ. 

ದಿನಭವಿಷ್ಯ: ಕುಂಭಕ್ಕೆ ವಾಹನ ಖರೀದಿಗೆ ಶುಭ ಸಮಯ, ಕಟಕಕ್ಕೆ ಯಶ