ಪಂಚಾಂಗ: ಇಂದು ದೂರ್ವಾಷ್ಟಮಿ, ಈ ಆಚರಣೆಯ ಮಹತ್ವ, ಹಿನ್ನಲೆ ತಿಳಿದುಕೊಳ್ಳಿ

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಮಂಗಳವಾರ. ಭಾದ್ರಪದ ಮಾಸದ ಅಷ್ಟಮಿಯನ್ನು ದೂರ್ವಾಷ್ಟಮಿ ಎನ್ನುತ್ತಾರೆ. 

First Published Sep 14, 2021, 8:41 AM IST | Last Updated Sep 14, 2021, 8:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಮಂಗಳವಾರ. ಭಾದ್ರಪದ ಮಾಸದ ಅಷ್ಟಮಿಯನ್ನು ದೂರ್ವಾಷ್ಟಮಿ ಎನ್ನುತ್ತಾರೆ. ದೂರ್ವಾಷ್ಟಮಿಯ ಮಹತ್ವ, ಹಿನ್ನಲೆ ಏನು..? ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.