Panchanga: ಇಂದು ರವಿ ಸಂಕ್ರಮಣ, ಇಂದಿನಿಂದ ಸೂರ್ಯನಿಗೆ ಬಲ, ಸೂರ್ಯೋಪಾಸನೆಯಿಂದ ಆತ್ಮಬಲ ವೃದ್ಧಿ

ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಷ್ಯ ನಕ್ಷತ್ರ, ಇಂದು ಪುಷ್ಯ ನಕ್ಷತ್ರ. ಏಕಾದಶಿ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಸೋಮವಾರ ಈಶ್ವರನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಹರಿಹರರ ಆರಾಧನೆಗೆ ಪ್ರಶಸ್ತವಾದ ಕಾಲ. ಇಂದು ರವಿ ಸಂಕ್ರಮಣ. 

First Published Mar 14, 2022, 8:20 AM IST | Last Updated Mar 14, 2022, 8:20 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಷ್ಯ ನಕ್ಷತ್ರ, ಇಂದು ಪುಷ್ಯ ನಕ್ಷತ್ರ. ಏಕಾದಶಿ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಸೋಮವಾರ ಈಶ್ವರನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಹರಿಹರರ ಆರಾಧನೆಗೆ ಪ್ರಶಸ್ತವಾದ ಕಾಲ. ಇಂದು ರವಿ ಸಂಕ್ರಮಣ. ಸೂರ್ಯನಿಗೆ ಅರ್ಘ್ಯ, ಸೂರ್ಯೋಪಾಸನೆಯಿಂದ ಅನುಕೂಲವಾಗುವುದು.