Asianet Suvarna News Asianet Suvarna News

Panchanga: ಇಂದು ಸೂರ್ಯ ಮಕರ ರಾಶಿಗೆ ಪ್ರವೇಶ, ಸಂಕ್ರಮಣ ಕಾಲ, ಸೂರ್ಯೋಪಾಸನೆ ಮಾಡಬೇಕು

Jan 14, 2022, 9:00 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶುಕ್ರವಾರ. ಈ ದಿನ ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆ. ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇಂದು ಧನುರ್ಮಾಸ ಮುಕ್ತಾಯವಾಗುತ್ತದೆ. ಸೂರ್ಯೋಪಾಸನೆ ಮಾಡಿಕೊಳ್ಳಬೇಕು.