ಪಂಚಾಂಗ| ಚಾಂದ್ರ ವ್ರತ ಮಾಡಿ, ಫಲ ಪ್ರಾಪ್ತಿಯಾಗುತ್ತದೆ!
14 ಏಪ್ರಿಲ್ 2021, ಬುಧವಾರದ ಪಂಚಾಂಗ| ಇಂದು ಕೆಲವರು ಸೌರ ಯುಗಾದಿಯ ಆಚರಿಸುತ್ತಾರೆ. ಸೂರ್ಯಾಸ್ತ ಹಾಗೂ ಸೂರ್ಯೋದಯ ಇವುಗಳ ಕಾಲ ನಿರ್ಣಯ ಒಬ್ಬೊಬ್ಬರು ಒಂದೊಂದು ರೀತಿ ಇಟ್ಟುಕೊಂಡಿರುವುದೇ ಕಾರಣ. ಇಂದು ಬಹಳ ಮುಖ್ಯವಾಗಿರುವ ಆಚರಣೆ. ಸಾಮಾನ್ಯವಾಗಿ ಬಾಲೇಂದು ವ್ರತ ಮಾಡುತ್ತಾರೆ. ಚಂದ್ರ ಈ ದಿನದಿಂದ ವೃದ್ಧಿಯಾಗುತ್ತಾನೆ. ಹೀಗಾಗಿ ಚಾಂದ್ರ ವ್ರತವನ್ನು ಸಾಯಂಕಾಲ ಆಚರಿಸಬೇಕು. ಪಾರ್ವತಿ, ಪರಮೇಶ್ವರನನ್ನು ಕೇಂದ್ರ ಮಾಡಿ ಕಲಶ ಸ್ಥಾಪಿಸಿ ಆರಾಧನೆ ಮಾಡಿ.