Panchanga: ರಾಯರ ಆರಾಧನೆಯಿಂದ ನೆಮ್ಮದಿ, ಸಮಾಧಾನ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ,ಕೃಷ್ಣ ಪಕ್ಷ, ದ್ವಿತೀಯಾ, ಶತಭಿಷ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ದ್ವಿತೀಯಾ ತಿಥಿ, ಶತಭಿಷ ನಕ್ಷತ್ರ, ಶನಿವಾರ. ಈ ದಿನ ರಾಯರು ಬೃಂದಾವನಸ್ಥರಾದರು. ಆ ಕಾರಣದಿಂದ ಈ ದಿನವನ್ನು ರಾಘವೇಂದ್ರ ಸ್ವಾಮಿಗಳ ಆರಾಧನಾ ದಿವಸ ಎಂದು ಪರಿಗಣಿಸಲಾಗುತ್ತದೆ. ರಾಯರ ಮಹಿಮೆ, ಮಹತ್ವದ ಬಗ್ಗೆ ತಿಳಿಸುತ್ತಾರೆ ಶ್ರೀಕಂಠ ಶಾಸ್ತ್ರಿಗಳು. ಅದರೊಂದಿಗೆ ಈ ದಿನದ 12 ರಾಶಿಗಳ ಫಲಾಫಲ ತಿಳಿಯೋಣ..