Panchanga: ಇಂದು ಸೂರ್ಯಾರಾಧನೆಯಿಂದ ದೋಷಗಳ ನಿವಾರಣೆ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ/ಪ್ರತಿಪತ್ ತಿಥಿ, ಧನಿಷ್ಠ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ ಪೌರ್ಣಮಿ/ಪ್ರತಿಪತ್ ತಿಥಿ(ಕೃಷ್ಣ ಪಕ್ಷ) ಇಂದಿದೆ. ಶುಕ್ರವಾರವಾದ ಇಂದು ಧನಿಷ್ಠಾ ನಕತ್ರ ಇರಲಿದೆ. ಈ ದಿನ ಸವಿತ್ರಿ ಮಂತ್ರವನ್ನು 1008 ಬಾರಿ ಜಪಿಸಬೇಕು. ಈ ದಿನ ಪ್ರತಿಯೊಬ್ಬರೂ ಸೂರ್ಯನ ಮಂತ್ರವನ್ನು ಹೇಳಿಕೊಳ್ಳಬೇಕು. ಇದರಿಂದ ಎಲ್ಲ ರೀತಿಯ ದೋಷವೂ ನಾಶವಾಗುತ್ತದೆ. ಯಾವ ಮಂತ್ರ ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ.