Asianet Suvarna News Asianet Suvarna News

ಪಂಚಾಂಗ: ಇಂದು ಸೂರ್ಯಷಷ್ಠಿ, ಆರೋಗ್ಯ ಸಾಧನೆಗೆ ಸೂರ್ಯಾರಾಧನೆ ಮಾಡಿ

Sep 12, 2021, 8:43 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷಋತು, ಶುಕ್ಲಪಕ್ಷ, ಷಷ್ಠಿ ತಿಥಿ, ವಿಶಾಖ ನಕ್ಷತ್ರ, ಇಂದು ಭಾನುವಾರ. ಭಾದ್ರಪದ ಮಾಸದ ಷಷ್ಠಿಯನ್ನು ಸೂರ್ಯಷಷ್ಠಿ ಎನ್ನುತ್ತಾರೆ. ಆರೋಗ್ಯ ಸಾಧನೆಗೆ ಸೂರ್ಯಾರಾಧನೆ ಮಾಡಬೇಕು. ಸೂರ್ಯನಿಗೆ 12 ಪ್ರದಕ್ಷಿಣೆ ಹಾಕಿದರೆ ಅನುಕೂಲವಾಗುವುದು.