ಪಂಚಾಂಗ: ನಾಗಪ್ಪನಿಗೆ ಪ್ರದಕ್ಷಿಣೆ ಹಾಕುವುದರಿಂದ ವೈವಾಹಿಕ ಸಮಸ್ಯೆ ದೂರ
ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆಶ್ಲೇಷ ನಕ್ಷತ್ರ. ಆಶ್ಲೇಷ ನಕ್ಷತ್ರಕ್ಕೆ ಸರ್ಪ/ ಸುಬ್ರಹ್ಮಣ್ಯ ಸ್ವಾಮಿ ಅಧಿಪತಿ. ಅಕ್ಕಿ ಹಿಟ್ಟಿನಲ್ಲಿ ನಾಗಪ್ಪನ ಆಕೃತಿಯನ್ನು ಮಾಡಿ, ಅದಕ್ಕೆ ಪ್ರದಕ್ಷಿಣೆ ಹಾಕಿದರೆ ವಿಶಿಷ್ಟ ಫಲಗಳನ್ನು ನೀಡುತ್ತದೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆಶ್ಲೇಷ ನಕ್ಷತ್ರ. ಆಶ್ಲೇಷ ನಕ್ಷತ್ರಕ್ಕೆ ಸರ್ಪ/ ಸುಬ್ರಹ್ಮಣ್ಯ ಸ್ವಾಮಿ ಅಧಿಪತಿ. ಅಕ್ಕಿ ಹಿಟ್ಟಿನಲ್ಲಿ ನಾಗಪ್ಪನ ಆಕೃತಿಯನ್ನು ಮಾಡಿ, ಅದಕ್ಕೆ ಪ್ರದಕ್ಷಿಣೆ ಹಾಕಿದರೆ ವಿಶಿಷ್ಟ ಫಲಗಳನ್ನು ನೀಡುತ್ತದೆ. ಸಂತಾನ ಸಮಸ್ಯೆ, ವೈವಾಹಿಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇಲ್ಲದಿದ್ದರೆ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿದರೂ ನಡೆಯುತ್ತದೆ. ಇನ್ನುಳಿದಂತೆ ಪಂಚಾಂಗ ಫಲಗಳು ಹೀಗಿವೆ.