Panchanga: ಕಾರ್ತೀಕ ಮಾಸದ ಅಷ್ಟಮಿ ಗೋಷ್ಟಾಷ್ಟಮಿ, ಗೋಗ್ರಾಸ ಕೊಡುವುದರಿಂದ ಅನುಕೂಲವಾಗಲಿದೆ!
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಶುಕ್ರವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಶುಕ್ರವಾರ. ಕಾರ್ತೀಕ ಮಾಸದ ಅಷ್ಟಮಿಯನ್ನು ಗೋಷ್ಟಾಷ್ಟಮಿ ಎನ್ನುತ್ತಾರೆ. ಮನೆಯಲ್ಲಿ ಗೋವಿನ ಪೂಜೆ ಮಾಡಬೇಕು. ಗೋಮಾತೆ ಲಕ್ಷ್ಮೀ ಸ್ವರೂಪ. ಆಕೆಯನ್ನು ಪೂಜಿಸಿದರೆ ಲಕ್ಷ್ಮೀಯನ್ನೇ ಪೂಜಿಸಿದಂತೆ.