Asianet Suvarna News Asianet Suvarna News

ಪಂಚಾಂಗ: ಇಂದು ವಿಷ್ಣುವಿನ ಪ್ರಾರ್ಥನೆಯಿಂದ ಮಾಡುವ ಕೆಲಸಗಳಿಗೆ ಇನ್ನಷ್ಟು ಬಲ ಸಿಗುವುದು

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಬುಧವಾರ. 

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಬುಧವಾರ. ಇಂದು ವಿಷ್ಣುವಿನ ಆರಾಧನೆ ಮಾಡುವುದರಿಂದ ಬಲ ಬರುತ್ತದೆ. ಕಾರ್ಯಸಿದ್ದಿಯಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಇಲ್ಲಿದೆ ಉತ್ತರ.
 

Video Top Stories