ಪಂಚಾಂಗ: ಇಂದು ಶನೈಶ್ವರನ ಆರಾಧನೆ, ಶಿವನ ಅನುಸಂಧಾನದಿಂದ ಒಳಿತಾಗುವುದು
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ದ್ವಿತೀಯ ತಿಥಿ, ಆರಿದ್ರಾ ನಕ್ಷತ್ರ, ಇಂದು ಶನಿವಾರ.
ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ದ್ವಿತೀಯ ತಿಥಿ, ಆರಿದ್ರಾ ನಕ್ಷತ್ರ, ಇಂದು ಶನಿವಾರ. ಶನಿ ಮಹಾತ್ಮನ ಆರಾಧನೆ, ಅನುಸಂಧಾನದಿಂದ ಒಳಿತಾಗುವುದು. ಜೊತೆಗೆ ಈಶ್ವರನ ಅನುಸಂಧಾನದಿಂದ ಮನಸ್ಸು ಶಾಂತವಾಗುವುದು.
ದಿನ ಭವಿಷ್ಯ: ಈ ರಾಶಿಯವರಿಗೆ ವಿಶೇಷ ಫಲ ಇದೆ, ಮಾತಿಗೆ ಮನ್ನಣೆ ಸಿಗಲಿದೆ!