Asianet Suvarna News Asianet Suvarna News

Panchanga: ಇಂದು ಹಯಗ್ರೀವರ ಆರಾಧನೆ ಮಾಡುವುದರಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉತ್ತರಾಷಾಢ ನಕ್ಷತ್ರವಾಗಿದೆ. 

Aug 11, 2022, 8:48 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉತ್ತರಾಷಾಢ ನಕ್ಷತ್ರವಾಗಿದೆ. ಇಂದು ಗುರುವಾರವಾಗಿದ್ದು ಹಯಗ್ರೀವರ ಆರಾಧನೆ ಮಾಡುವುದರಿಂದ ಒಳಿತಾಗುದು.  ಹಾಗೂ ಈ ದಿವಸ ರಕ್ಷಾಬಂಧನ ಇದ್ದು ಇದರ ಹಿನ್ನೆಲೆ ಏನು ಎಂಬುದರ ಬಗ್ಗೆ ಇಲ್ಲಿ ವಿವರವಾಗಿ ತಿಳಿಸಲಾಗಿದೆ. 

ದಿನಭವಿಷ್ಯ: ಈ ರಾಶಿಯವರಿಂದು ಆಸ್ತಿ ಸಂಬಂಧಿ ಕೆಲಸ ತಪ್ಪಿಸುವುದೇ ಉತ್ತಮ!