Panchanga: ಇಂದು ರಾಮನವಮಿ, ವಾಲ್ಮೀಕಿ ಮಹರ್ಷಿಗಳು ಹೇಳುವ ಹಿನ್ನಲೆ, ಆಚರಣೆ, ಮಹತ್ವ ಹೀಗಿದೆ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಭಾನುವಾರ. ಇಂದು ರಾಮನವಮಿ ಸಂಭ್ರಮ. ರಾಮನವಮಿಗೆ ಒಂದು ಹಿನ್ನಲೆಯಿದೆ.

First Published Apr 10, 2022, 8:29 AM IST | Last Updated Apr 10, 2022, 8:29 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪುಷ್ಯ ನಕ್ಷತ್ರ, ಇಂದು ಭಾನುವಾರ. ಇಂದು ರಾಮನವಮಿ ಸಂಭ್ರಮ. ರಾಮನವಮಿಗೆ ಒಂದು ಹಿನ್ನಲೆಯಿದೆ. ಮಹತ್ವವಿದೆ. ಈ ಬಗ್ಗೆ ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ಏನನ್ನುತ್ತಾರೆ..? ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.