Asianet Suvarna News Asianet Suvarna News

ಪಂಚಾಂಗ: ಇಂದು ಶಿವಶಕ್ತಿಯರ ಉಪಾಸನೆ ಮಾಡಿದರೆ ಶೀಘ್ರ ವಿವಾಹ ಯೋಗ ಬರುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮಖಾ ನಕ್ಷತ್ರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮಖಾ ನಕ್ಷತ್ರ. ಸೋಮವಾರ ಶಿವನ ವಾರ, ನವಮಿ ತಿಥಿ ಇದೆ, ಅಂದರೆ ಅಮ್ಮನವರಿಗೆ ಪ್ರಿಯವಾದ ವಾರ. ಶಿವಶಕ್ತಿಯರ ಉಪಾಸನೆ ಮಾಡಿದರೆ ಒಳಿತು. 

ದಿನ ಭವಿಷ್ಯ : ಈ ರಾಶಿಯವರಿಗೆ ಇಂದು ಹಣಕಾಸಿನ ನಷ್ಟ, ಮಾನಸಿಕ ಖಿನ್ನತೆಯಾಗುವ ಸಾಧ್ಯತೆ!