Asianet Suvarna News Asianet Suvarna News

2 ನೇ ನವರಾತ್ರಿ ಬ್ರಹ್ಮಚಾರಿಣಿ : ಈ ತಾಯಿಯ ಆರಾಧನೆ, ಪೂಜಾ ವಿಧಾನ, ವ್ರತದ ಬಗ್ಗೆ ಇಲ್ಲಿದೆ

Oct 8, 2021, 8:35 AM IST

ಶುಭೋದಯ ಓದುಗರೇ,, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಸ್ವಾತಿ ನಕ್ಷತ್ರ, ಇಂದು ಶುಕ್ರವಾರ. ಎರಡನೇ ನವರಾತ್ರಿ. ಇಂದು ತಾಯಿ ಬ್ರಹ್ಮಚಾರಿಣಿ ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ಶಿವನ ಒಲುಮೆಗಾಗಿ ಬ್ರಹ್ಮಚಾರಿಣಿ ರೂಪದಲ್ಲಿ ತಪಸ್ಸು ಮಾಡುತ್ತಾಳೆ. ಆಕೆಯ ಉಗ್ರತಪಸ್ಸನ್ನು ನೋಡಿ ಬ್ರಹ್ಮ ಮೆಚ್ಚುತ್ತಾನೆ. ಅಮ್ಮಾ, ಪರಶಿವ ನಿನ್ನ ತಪಸ್ಸಿಗೆ ಮೆಚ್ಚಿದ್ದಾನೆ. ಸಾಕು ಮಾಡು ತಾಯಿ ಎಂದು ಕೇಳಿಕೊಳ್ಳುತ್ತಾನೆ. 

ದಿನ ಭವಿಷ್ಯ: ಕಟಕ ರಾಶಿಯವರ ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಉಳಿದ ರಾಶಿ?