Panchanga: ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭ ಫಲ

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಕೃತ್ತಿಕಾ ನಕ್ಷತ್ರವಾಗಿದೆ. 

First Published Mar 8, 2022, 8:38 AM IST | Last Updated Mar 8, 2022, 8:37 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಕೃತ್ತಿಕಾ ನಕ್ಷತ್ರವಾಗಿದೆ. ಇಂದು ಮಂಗಳವಾರವಾಗಿದ್ದು ಷಷ್ಠಿ ತಿಥಿ, ಕೃತ್ತಿಕಾ ನಕ್ಷತ್ರ ಈ ಒಂದು ಸಂಯೋಗ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಬಹಳ ಪ್ರಶಸ್ತವಾದ ಕಾಲವಾಗಿದೆ. ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ತಿಥಿಯಾಗಿದ್ದು, ಮಂಗಳವಾರ ಕೂಡ ಸುಬ್ರಹ್ಮಣ್ಯ ಸ್ವಾಮಿಯ ದಿನವಾಗಿದ್ದು ಮತ್ತು ಕೃತ್ತಿಕಾ, ಆಶ್ಲೇಷ, ವಿಶಾಖ ನಕ್ಷತ್ರಗಳು ಸುಬ್ರಹ್ಮಣ್ಯ ಸ್ವಾಮಿಯ ಸಂಕೇತದ ನಕ್ಷತ್ರಗಳಾಗಿವೆ. 

Daily Horoscope: ವೃಷಭಕ್ಕೆ ಲಾಭದ ದಿನ, ಸಿಂಹಕ್ಕೆ ಹೆಚ್ಚಲಿರುವ ಕಸಿವಿಸಿ