Asianet Suvarna News Asianet Suvarna News

ಇಂದು ಸಂಕಷ್ಟಹರ ಚತುರ್ಥಿ; ವ್ರತಾಚರಣೆ ಹೀಗೆ ಮಾಡಿ

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಧನಿಷ್ಠ ನಕ್ಷತ್ರ. ಇಂದು ಸಂಕಷ್ಟಹರ ಚತುರ್ಥಿ ಇದ್ದು, ವ್ರತ ಮಾಡುವವರು ಇಂದು ಆಚರಿಸಬಹುದು. ಸಂಕಷ್ಟ ಹರ ಚತುರ್ಥಿ ಆಚರಣೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Video Top Stories