Asianet Suvarna News Asianet Suvarna News

Panchanga: ಇಂದು ಪಂಚಮಿ, ನಾಗಪ್ಪನ ಕಟ್ಟೆಗೆ ಪೂಜೆ, ಹಾಲನ್ನು ಅರ್ಪಿಸಿದರೆ ಆರೋಗ್ಯ ವೃದ್ಧಿಯಾಗುವುದು

Dec 8, 2021, 8:30 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ಇಂದು ಬುಧವಾರ. ಇಂದು ಪಂಚಮಿ ಇರುವುದರಿಂದ ನಾಗ ಪ್ರಾರ್ಥನೆ ಮಾಡಬೇಕು. ನಮ್ಮ ಆರೋಗ್ಯ, ಸಂತಾನ ಅಭಿವೃದ್ಧಿಗೆ ನಾಗನ ಅನುಗ್ರಹ ಬೇಕು. ಶುದ್ಧ ಮನಸ್ಸಿನಿಂದ ಮಾಡುವ ಪ್ರಾರ್ಥನೆ, ಪೂಜೆಯಿಂದ ನಾಗ ಸಂತುಷ್ಟನಾಗಿ ನಮ್ಮನ್ನು ಹರಸುತ್ತಾನೆ.