ಪಂಚಾಂಗ: ಶ್ರಾವಣ ಕೊನೆ ಮಂಗಳವಾರ, ಮಂಗಳಗೌರಿ ವ್ರತ ಮಾಡುವುದರಿಂದ ಸಕಲ ಸನ್ಮಂಗಲ.!

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುಬ್ಬ ನಕ್ಷತ್ರ, ಇಂದು ಮಂಗಳವಾರ

First Published Sep 7, 2021, 8:37 AM IST | Last Updated Sep 7, 2021, 8:42 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುಬ್ಬ ನಕ್ಷತ್ರ, ಇಂದು ಮಂಗಳವಾರ. ಈ ಅಮಾವಾಸ್ಯೆಯನ್ನು ಬೆನಕನ ಅಮಾವಾಸ್ಯೆ ಎನ್ನುತ್ತಾರೆ. ಇಂದು ಶ್ರಾವಣ ಮಂಗಳವಾರ. ಮಂಗಳಗೌರಿ ವ್ರತ ಮಾಡುವುದರಿಂದ ಸಕಲ ಸನ್ಮಂಗಲ ಉಂಟಾಗುವುದು. 

ದಿನ ಭವಿಷ್ಯ: ತುಲಾ ರಾಶಿಯವರ ಸುಖ ನಷ್ಟವಾಗುವುದು