Asianet Suvarna News Asianet Suvarna News

Panchanga: ತೃತೀಯ ತಿಥಿ, ಲಲಿತಾ ಪರಮೇಶ್ವರಿಯ ನಾಮಾವಳಿ, ಸಹಸ್ರನಾಮ ಪಠಿಸಿ

Dec 7, 2021, 8:56 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತೃತೀಯ/ಚತುರ್ತಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಮಂಗಳವಾರ. ಇಂದು ತೃತೀಯ ತಿಥಿ, ಇದನ್ನು ಗೌರಿ ತಿಥಿ ಎಂದು ಪರಿಗಣಿಸಲಾಗುತ್ತದೆ. ಮಂಗಳವಾರ, ತೃತೀಯ ಬಂದಿರುವುದು ಬಹಳ ಪ್ರಶಸ್ತ ಕಾಲ. ಗೌರಿ / ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಬೇಕು. ಲಲಿತಾ ಸಹಸ್ರನಾಮ ಪಠಣದಿಂದ ವಿವೇಕ ಜಾಗೃತವಾಗುತ್ತದೆ. 

Video Top Stories