ಪಂಚಾಂಗ : ಇಂದು ಕಾಲಭೈರವಾಷ್ಟಮಿ ಇದ್ದು, ಭೈರವನನ್ನು ಸ್ಮರಿಸಿದರೆ ಭಯ ದೂರವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ ಹಸ್ತ ನಕ್ಷತ್ರ, ಬುಧವಾರವಾಗಿದೆ. ಕಾಲಬೈರವ ಅಷ್ಟಮಿ ಎಂದೇ ಹೇಳಲಾಗುತ್ತದೆ. ಇದನ್ನ ಒಂದು ಬಾರಿಯಾದರೂ ಸ್ಮರಣೆ ಮಾಡಿದರೆ ಬಹಳ ಉತ್ತಮ.

First Published Jan 6, 2021, 8:15 AM IST | Last Updated Jan 6, 2021, 8:15 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ ಹಸ್ತ ನಕ್ಷತ್ರ, ಬುಧವಾರವಾಗಿದೆ. ಕಾಲಬೈರವ ಅಷ್ಟಮಿ ಎಂದೇ ಹೇಳಲಾಗುತ್ತದೆ. ಇದನ್ನ ಒಂದು ಬಾರಿಯಾದರೂ ಸ್ಮರಣೆ ಮಾಡಿದರೆ ಬಹಳ ಉತ್ತಮ. ಭಯ, ಆತಂಕ ದೂರವಾಗುತ್ತದೆ. ಒಂದು ಶಕ್ತಿ ಬಂದಂತಾಗುತ್ತದೆ. ಇನ್ನು ಬುಧವಾರವಾಗಿದ್ದರಿಂದ ಇಂದು ನಾರಾಯಣನ ಸ್ಮರಣೆ ಮಾಡಿದರೆ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ ನೋಡಿ..!

ದಿನ ಭವಿಷ್ಯ : ಈ ರಾಶಿಯವರಿಗೆ ಮಕ್ಕಳಿಂದ ವಿಶೇಸ ಫಲ, ಸಂಗಾತಿಯಿಂದ ಅನುಕೂಲ!