Asianet Suvarna News Asianet Suvarna News

Panchanga: ಅಧ್ಯಯನಕ್ಕೆ ಪ್ರಶಸ್ತವಾದ ಕಾಲ, ದಕ್ಷಿಣಾಮೂರ್ತಿಯ ಪ್ರಾರ್ಥನೆ ಮಾಡಿ

Dec 6, 2021, 8:28 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಮೂಲ ನಕ್ಷತ್ರ, ಇಂದು ಸೋಮವಾರ. ಈಶ್ವರನ ವಾರ. ಇಂದು ಅಧ್ಯಯನಕ್ಕ, ಅಧ್ಯಾಪನಕ್ಕೆ ಪ್ರಶಸ್ತವಾದ ಕಾಲ. ದಕ್ಷಿಣಾಮೂರ್ತಿಯ ಪ್ರಾರ್ಥನೆ ಮಾಡಬೇಕು. ಈಶ್ವರನ ಸನ್ನಿಧಾನದಲ್ಲಿ ಬಿಲ್ವಾರ್ಚನೆ ಮಾಡಿಸಿ. 

Daily Horoscope: ಕಟಕಕ್ಕೆ ಮುಂದಿಟ್ಟ ಹೆಜ್ಜೆ ಹಿಂದಿಟ್ಟರೆ ನಷ್ಟ