Asianet Suvarna News Asianet Suvarna News

ಪಂಚಾಂಗ: ಇಂದು ಆಷಾಢಮಾಸದ ಕೊನೆ ಶುಕ್ರವಾರ, ಮಹಾಲಕ್ಷ್ಮೀ ಪೂಜೆ ಮಾಡಿ

Aug 6, 2021, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಆರಿದ್ರಾ/ಪುನರ್ವಸು ನಕ್ಷತ್ರ, ಇಂದು ಶುಕ್ರವಾರ. ಆಷಾಢ ಮಾಸದ ಕೊನೆಯ ಶುಕ್ರವಾರ. ಇಂದು ಮಹಾಲಕ್ಷ್ಮೀಯ ಅನುಗ್ರಹಕ್ಕಾಗಿ ಇಂದು ಆಕೆಯನ್ನು ಪೂಜಿಸಬೇಕು. ಪ್ರತಿಯೊಂದಕ್ಕೂ ಮಹಾಲಕ್ಷ್ಮೀಯ ಅನುಗ್ರಹ ಬೇಕು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ: ವೃಶ್ಚಿಕ ರಾಶಿಯವರಿಗೆ ಸಾಲಬಾಧೆ ಕಾಡಲಿದೆ, ಉಳಿದ ರಾಶಿ ಹೇಗಿದೆ?

Video Top Stories